ಟ್ವಿಟರ್ ಖರೀದಿ ಮಾಡಿರೋ ಎಲಾನ್ ಮಸ್ಕ್ ಈಗ ಅನೇಕ ಬದಲಾವಣೆಗಳನ್ನು ತರುತ್ತಿದ್ದಾರೆ, ಹಾಗೆ ಟ್ವಿಟರ್ ಬಳಕೆದಾರರಿಗೆ ಶುಲ್ಕ ವಿಧಿಸಲಾಗುತ್ತಾ ಅನ್ನೋ ಪ್ರಶ್ನೆಗೆ ಎಲಾನ್ ಮಸ್ಕ್ ಕೊಟ್ಟ ಉತ್ತರ ಹೀಗಿದೆ.
If Twitter implements the pay-to-post policy, it would become the first major social media company to charge users to interact with its platform